ವಿಶೇಷ ಮಾಸ್ಟರ್ಸ್ (), ಫ್ರೆಂಚ್ ಕಾನ್ಫರೆನ್ಸ್ ಡೇಸ್ ಗ್ರಾಂಡಿಸ್ ಇಕೋಲೇಸ್ ( Écoles) ನಿಂದ ೧೯೮೬ ರಲ್ಲಿ ಫ್ರೆಂಚ್ ಸ್ನಾತಕೋತ್ತರ ವಿಶೇಷ ದರ್ಜೆ. ಕೋರ್ಸ್ ಕನಿಷ್ಟ ನಾಲ್ಕು ತಿಂಗಳ ಇಂಟರ್ನ್ಶಿಪ್ ಸೇರಿದಂತೆ ಒಂದು ವರ್ಷದ ಇರುತ್ತದೆ. ಇದು ಸಾಮಾನ್ಯವಾಗಿ ಈಗಾಗಲೇ ಸ್ನಾತಕೋತ್ತರ ಪದವಿ ಹೊಂದಿರುವ ಯುವ ವೃತ್ತಿಪರರ ಗುರಿ. ಆದರೆ ಪರಿಣತಿ ಅಥವಾ ಅವರ ಜ್ಞಾನವನ್ನು ವಿಸ್ತರಿಸಲು ಮತ್ತು ಅನುಭವ ಪಡೆಯಲು ಈ ದರ್ಜೆಯನ್ನು ಮಾಡುತ್ತಾರೆ ( ಏಕೆಂದರೆ ಕೆಲಸಕ್ಕೆ ಮೂರು ವರ್ಷದ ಅನುಭವವನ್ನು ಕೇಳುತ್ತಾರೆ). ಈ ಪದವಿ ಹದಿನೈದು ತಿಂಗಳು ತೆಗೆದುಕೊಳ್ಳುತ್ತದೆ, ಪದಾವಿಯ ಕೊನೆಯಲ್ಲಿ ವಿದ್ಯಾರ್ಥಿ, ತನ್ನ ವ್ಯಕ್ತಿಯ ಪ್ರಬಂಧವನ್ನು ಸಲ್ಲಿಸುವ ಸಾಧ್ಯತೆ ಇದೆ. ಶಿಕ್ಷಣ ಫ್ರೆಂಚ್ ಅಥವಾ ಇಂಗ್ಲೀಷ್ ಕಲಿಸಲಾಗುತ್ತದೆ. ಅನೇಕ ಕ್ಷೇತ್ರಗಳಲ್ಲಿ ಎಂಎಸ್ ಬಗೆಗಳು: ವೈಮಾನಿಕ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಜೀವಶಾಸ್ತ್ರ, ನಿರ್ವಹಣೆ ... == ಆಕರಗಳು ಮತ್ತು ಟಿಪ್ಪಣಿಗಳು == == ಹೊರಗಿನ ಕೊಂಡಿಗಳು == ಕಾನ್ಫರೆನ್ಸ್ ಡೆಸ್ Écoles 2011-09-17 ವೇಬ್ಯಾಕ್ ಮೆಷಿನ್ ನಲ್ಲಿ. ವಿಶೇಷ ಮಾಸ್ಟರ್ಸ್ 2018-08-05 ವೇಬ್ಯಾಕ್ ಮೆಷಿನ್ ನಲ್ಲಿ. == ಸಂಬಂಧಿತ ಮಾಹಿತಿ ==